ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೀತಿ ಕುರುಡು ಅನ್ನುವುದಾದರೆ,ಪ್ರೀತ್ಸೋರು?

Rashmi Kasaragodu
Updated On : 3 Feb 2014, 12:16 pm

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎಲ್ಲಾ ಹುಡುಗರು ಸುಂದರಿಯರೇ ಬೇಕು ಅನ್ತಾರಲ್ಲಾ ಹಾಗಾದ್ರೆ ಸುಂದರವಾಗಿಲ್ಲದವರ ಕತೆ?
ಪಾಲಿಗೆ ಬಂದಿದ್ದು ಪಂಚಾಮೃತ!



ಫ್ಯಾಷನ್ ಡಿಸೈನರ್ ಮಧು, 9945737427
ಮೊಬೈಲ್ ಟವರ್ನ ವಾಸ್ತು ಸರಿ ಇಲ್ಲದಿದ್ದರೆ ಪ್ರೇಮದ ಪಿಸುಮಾತು ಸರಿಯಾಗಿ ಕೇಳಿಸುವುದಿಲ್ಲವಂತೆ?
ಪ್ರೇಮದ ವಾಸ್ತುವೇ ಸರಿಯಿಲ್ಲದಿದ್ದರೆ ಹುಸಿಮಾತುಗಳೇ ಕೇಳಿಸುತ್ತವೆ!


ಆರ್.ಬಿ.ಸಿ. ಕೆ.ಆರ್.ನಗರ
ಪ್ರೀತಿ ಕುರುಡು ಅನ್ನುವುದಾದರೆ,ಪ್ರೀತ್ಸೋರು?
ಕಣ್ಣಿದ್ದೂ ಕುರುಡರು!


ಖುಷಿ ಕಲ್ಲಹಳ್ಳಿ, ಹಾಸನ, 8377551189
ಸರ್ ಆರಂಭದಲ್ಲಿ ನಿಮ್ಮ ಬೈಟು ಕಾಫಿ ನೋಡಿ ಗುಸು ಗುಸು ನಗುತ್ತಿದ್ದವರೆಲ್ಲ ಇಂದು ನಿಮ್ಮ ಕಾಫಿಯನ್ನೇ ಸವಿಯುತ್ತಿದ್ದಾರಂತೆ?
ಕಾಫಿಯ ಘಮಕ್ಕೆ ಮೂಗರಳಿಸದವರುಂಟೇ!


ವಿ. ಹೇಮಂತಕುಮಾರ, ಬೆಂಗಳೂರು, 9035992900
ಪ್ರೇಮಿಗಳಿಗೆ ಅಡ್ಡ ಯಾವುದು?
ಗಡ್ಡ!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement