ಅದೇನಂದ್ರೆ, ಈ ಕಪ್ಪು ಮೇಕೆ ನನ್ನದು..
ಕೋಲ್ಯ ಮೇಕೆ ಮೇಯಿಸುತ್ತಿದ್ದ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆತನನ್ನು ಕೇಳಿದ: "ಈ ಮೇಕೆ ಎಷ್ಟು ಲೀಟರ್ ಹಾಲು ಕೊಡುತ್ತೆ?".
ಕೋಲ್ಯ: "ಕಪ್ಪು ಮೇಕೇನಾ, ಬಿಳಿ ಮೇಕೇನಾ?".
ವ್ಯಕ್ತಿ: " ಬಿಳಿ ಮೇಕೆ".
ಕೋಲ್ಯ: 2 ಲೀಟರ್ ಕೊಡುತ್ತೆ..
ವ್ಯಕ್ತಿ: ಕರೀದೂ?
ಕೋಲ್ಯ: ಅದೂನೂ 2 ಲೀಟರ್ ಕೊಡುತ್ತೆ!
ವ್ಯಕ್ತಿ(ಸಿಟ್ಟಿನಿಂದ): ಮತ್ಯಾಕೋ ಕರೀದೂ, ಬಿಳೀದು ಅಂತ ಕೇಳ್ತೀಯಾ?
ಕೋಲ್ಯ: ಸರ್ ಅದೇನಂದ್ರೆ, ಈ ಕಪ್ಪು ಮೇಕೆ ನನ್ನದು..
ವ್ಯಕ್ತಿ: ಬಿಳೀದು?
ಕೋಲ್ಯ: ಅದೂ ನಂದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.