ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮದ್ವೆಗೆ ಎಲ್ರನ್ನೂ ಏಕೆ ಕರೀಬೇಕು ಭಟ್ರೇ?

Rashmi Kasaragodu
Updated On : 4 Feb 2014, 12:51 pm

ಚಿರಪ್ರಭ ನಂಜನಗೂಡು, 8553793107
ದಕ್ಷ ಅಧಿಕಾರಿಗಳನ್ನು ರಕ್ಷಿಸಲು ಕಾಳಜಿ ತೋರದ ಸರ್ಕಾರ ಆರೋಪಿ ಅಧಿಕಾರಿಗಳನ್ನು ರಕ್ಷಿಸಲು ಬಹಳ ಕಾಳಜಿ ತೋರುತ್ತಿದೆಯಲ್ಲಾ?
ಕಳಂಕಿತ ಅಧಿಕಾರಿಗಳನ್ನು ಬಲಿಹಾಕಿದರೆ ಎಲ್ಲಿ ಕಾಲಬುಡಕ್ಕೇ ಬರುವುದೋ ಎಂಬ ಭಯ.




ಅಣಜಿ ಮಂಜುನಾಥ್, ಹೊನ್ನಾಳಿ, ದಾವಣಗೆರೆ
ನರಸಮ್ಮನ ಟಿವಿ ಅವಾಂತರಗಳನ್ನು ನೋಡ್ತಾ ಇದ್ರೆ ಹೊನ್ನಾಳಿ 'ರೇಣು'ಕಾಚಾರ್ಯ ಪಾಪ ಅಮಾಯಕ ಅನ್ನಿಸಲ್ವಾ?
ಎಷ್ಟು ಅಮಾಯಕ ಅಂದ್ರೆ ಫೋಟೋ ನೋಡಿ ಓಹ್ ಮುತ್ತು ಅಂದ್ರೆ ಹೀಗೆ ಕೊಡೋದಾ ಅಂತ ಕೇಳಿದ್ನಂತೆ!



ಅನಾಮಧೇಯ ಓದುಗ
ಮದ್ವೆಗೆ ಎಲ್ರನ್ನೂ ಏಕೆ ಕರೀಬೇಕು ಭಟ್ರೇ?
ಯಾರೂ ನೀವು ಅವಿವಾಹಿತರು ಎಂದು ಮೋಸ ಹೋಗದಿರಲಿ ಅಂತ!



ಸ್ವಾಮಿ ಎಂಸಿಎಲ್, ಕಾಟೇನಹಳ್ಳಿ, ತುಮಕೂರು
ಪ್ರಿಯ ಗೆಳೆಯನ ವಿವಾಹದ ವಿಷಯ ಕೇಳಿ ಎಲ್ಲೋ ಒಂದು ಕಡೆ ಕಳವಳ. ಯಾಕಿರಬಹುದು?
ಅವನ ಮಡದಿಯಾಗುವವಳು ನಿಮ್ಮ ಕ್ಲಾಸ್‌ಮೇಟ್ ಆಗಿರಬಹುದು!


ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ 9901257131
ನೈಂಟಿ ಹಾಕಿದ ಮೇಲೆ ಹುಡುಗಿಯರೆಲ್ಲಾ ನೈಟಿ ಹಾಕಿದ ಹಾಗೆ ಕಾಣ್ತಾರಲ್ಲ?
ಸಿಕ್ಸ್ಟಿ ಹಾಕಿದ ಮೇಲೆ ಎಲ್ಲರೂ 60 ದಾಟಿದವರ ಹಾಗೆ ಕಾಣುತ್ತೇನೊ!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement