ಕೋಲ್ಯನಿಗೆ ಹುಡುಗಿಯೊಬ್ಬಳ ಮೇಲೆ ಭಯಂಕರ...
ಕೋಲ್ಯನಿಗೆ ಹುಡುಗಿಯೊಬ್ಬಳ ಮೇಲೆ ಭಯಂಕರ ಪ್ರೀತಿ ಹುಟ್ಟಿಬಿಟ್ಟಿತ್ತು. ಆದರೆ ಹುಡುಗಿ ಅವನನ್ನು ತಿರಸ್ಕರಿಸಿಬಿಟ್ಟಳು. ಕೋಲ್ಯ ಅಂದು ಸಂಜೆ ಅವಳ ಮನೆ ಮುಂದೆ ನಿಂತು ಕೂಗಿ ಹೇಳಿದ: "ಇನ್ನು 10 ದಿನದಲ್ಲಿ ನೀನೇ ಬಂದು ಐ ಲವ್ ಯು ಅಂತ ಹೇಳೇ ಹೇಳ್ತೀಯ...ದಿಸ್ ಈಸ್ ಮೈ ಚಾಲೆಂಜ್!"
ಮಳೆ, ಗಾಳಿಗೆ ಹೆದರದೇ ಅಚಲವಾಗಿ ಕೋಲ್ಯ ಅವಳ ಮನೆಯ ಮುಂದೆಯೇ ನಿಂತಿದ್ದ. 9ನೇ ದಿನದ ರಾತ್ರಿ ಹುಡುಗಿಗೆ ಕೋಲ್ಯನ ಅಗಾಧ ಪ್ರೀತಿಯ ಅರಿವಾಯಿತು. ಮರುದಿನ ಬೆಳಗ್ಗೆ ಹೋಗಿ ಪ್ರೇಮನಿವೇದನೆ ಮಾಡಬೇಕು ಎಂದು ನಿರ್ಧರಿಸಿದಳು. ಆದರೆ ಮರುದಿನ ಅಲ್ಲಿಂದ ಕೋಲ್ಯ ನಾಪತ್ತೆ! ಹುಡುಗಿ ಅವನು ನಿಂತಿದ್ದ ಜಾಗಕ್ಕೆ
ಹೋಗಿ ನೋಡಿದಾಗ, ಅಲ್ಲೊಂದು ಚೀಟಿ ಇತ್ತು...ಅದರ ಮೇಲೆ ಕೋಲ್ಯ ಬರೆದಿದ್ದ, "ನಿನ್ನ ಪ್ರೀತಿಯ ಗುಂಗಿಗೆ ಬಿದ್ದಿದ್ದ ನನ್ನ ಹೃದಯ, ಈಗ ಬಿದ್ದಿದೆ ನಿನ್ನ ತಂಗಿಗೆ. ಹೋಗಿ ಬರುವೆ ಅತ್ತಿಗೆ!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.