ಹುಡುಗಿ: ಸ್ವಾಮೀಜೀ...ಒಂದು ವೇಳೆ ನಾನು ಒಬ್ಬ...
ಹುಡುಗಿ: ಸ್ವಾಮೀಜೀ...ಒಂದು ವೇಳೆ ನಾನು ಒಬ್ಬ ಹುಡುಗನಿಗೆ ಮುತ್ತು ಕೊಟ್ರೆ ಏನಾಗುತ್ತೆ?
ನಿಸ್ವಾಮಿ: ಸೀದಾ ನರಕಕ್ಕೆ ಹೋಗ್ತೀಯ...
ಹುಡುಗಿ: ಒಂದು ವೇಳೆ ನಿಮಗೇ ಕೊಟ್ರೆ?
ನಿಸ್ವಾಮಿ: ಬಹಳ ಚಾಲಾಕಿ ನೀನು...ಸೀದಾ ಸ್ವರ್ಗಕ್ಕೇ ಹೋಗ್ಬೇಕು ಅಂತ ಪ್ಲಾನ್ ಮಾಡ್ತಿದೀಯಾ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.