ನನ್ನೇನು ಮೆಕ್ಡೋನಾಲ್ಡ್ಸ್ ಅನ್ಕೊಂಡಿದೀಯಾ?!
ಹೆಂಡತಿ: ಸ್ವಲ್ಪ ಗಾರ್ಡನ್ನಲ್ಲಿ ಸಸಿ ನೆಡೋದಕ್ಕೆ ಸಹಾಯ ಮಾಡ್ತೀರಾ?
ಗಂಡ: ನನ್ನೇನು ತೋಟಮಾಲಿ ಅನ್ಕೊಂಡಿದೀಯಾ?
ಹೆಂಡತಿ: ಕಿಟಕಿ ಚಿಲಕ ತೆರೆಯೋಕ್ಕೆ ಬರ್ತಿಲ್ಲ. ಸ್ವಲ್ಪ ಹೆಲ್ಪ್ ಮಾಡ್ತೀರಾ?
ಗಂಡ: ನನ್ನೇನು ಕಾರ್ಪೆಂಟರ್ ಅನ್ಕೊಂಡಿದೀಯಾ?
(ಸಂಜೆಗೆ ಗಂಡ ಮನೆಗೆ ಬಂದು ನೋಡುತ್ತಾನೆ. ಎಲ್ಲವೂ ಸರಿಯಾಗಿದೆ. ಈ ಬಗ್ಗೆ ಹೆಂಡತಿಗೆ ಕೇಳಿದಾಗ..)
ಹೆಂಡತಿ: ಪಕ್ಕದ ಮನೆಯವನು ಹೆಲ್ಪ್ ಮಾಡಿದ. ಆದ್ರೆ ಅದಕ್ಕೂ ಮುಂಚೆ ಎರಡು ಕಂಡೀಷನ್ ಮುಂದಿಟ್ಟ. ಒಂದೋ ನಾನು ಅವನಿಗೆ ಬರ್ಗರ್ ಕೊಡಬೇಕು, ಇಲ್ಲವೇ ಮುತ್ತು ಕೊಡಬೇಕು...
ಗಂಡ: ಓಹ್ ಹಾಗಿದ್ರೆ ಬರ್ಗರ್ ಕೊಟ್ಟಿರ್ತೀಯ ಬಿಡು..
ಹೆಂಡತಿ: ನನ್ನೇನು ಮೆಕ್ಡೋನಾಲ್ಡ್ಸ್ ಅನ್ಕೊಂಡಿದೀಯಾ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.