ಹೆಂಡತಿ: ಸ್ವಲ್ಪ ಅಡುಗೆ ಮನೆಯಿಂದ ಉಪ್ಪಿನ ಡಬ್ಬಿ ತರ್ತೀರಾ?
ಹೆಂಡತಿ: ಸ್ವಲ್ಪ ಅಡುಗೆ ಮನೆಯಿಂದ ಉಪ್ಪಿನ ಡಬ್ಬಿ ತರ್ತೀರಾ?
ಗಂಡ(ಹುಡುಕಾಡುತ್ತಾ): ಆದ್ರೆ ಉಪ್ಪಿನ ಡಬ್ಬೀನೇ ಇಲ್ವಲ್ಲೇ? ಆವಾಗಿಂದ ಹುಡುಕ್ತಾ ಇದೀನಿ!
ಹೆಂಡತಿ: ನನಗೆ ಗೊತ್ತಿತ್ತು, ನಿಮ್ಮ ಕೈಯಲ್ಲಿ ಯಾವ ಕೆಲಸಾನೂ ಆಗೋಲ್ಲ ಅಂತ! ಡಬ್ಬಿ ಅಲ್ಲ, ಬರೀ ನೆಪ ಹುಡುಕ್ತಾ ಇರ್ತೀರ... ಮೈಗಳ್ಳತನ ನಿಮ್ಮ ಕುಟುಂಬದಲ್ಲೇ ಬಂದ್ಬಿಟ್ಟಿದೆ! ಆ ಡಬ್ಬಿ ನಿಮಗೆ ಸಿಗೋಲ್ಲ ಅಂತ ಗೊತ್ತಿತ್ತು. ಅದಕ್ಕೆ ನಾನು ಆವಾಗ್ಲೆ ಅದನ್ನ ತಂದಿದೀನಿ!
(ಗಂಡ ತೆಪ್ಪಗೆ ಬಂದು ಊಟಕ್ಕೆ ಕುಳಿತ)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.