ಟೀಚರ್ : ಗ್ರಹಗಳೆಷ್ಟು?
ಟೀಚರ್ : ಗ್ರಹಗಳೆಷ್ಟು?
ಮರಿಕೋಲ್ಯ : ಮಹಿಳಾ ಸಬಲೀಕರಣ
ಟೀಚರ್ : ನಮ್ಮ ರಾಷ್ಟ್ರೀಯ ಪಕ್ಷಿ ಯಾವುದು?
ಮರಿಕೋಲ್ಯ : ಮಹಿಳಾ ಸಬಲೀಕರಣ!
ಟೀಚರ್ : ಎಲ್ಲದಕ್ಕೂ ಒಂದೇ ಉತ್ತರ ಕೊಡ್ತೀಯಾ? ನಿನ್ನ ಫೇಲ್ ಮಾಡ್ತೀನಿ ನೋಡು...
ಮರಿಕೋಲ್ಯ : ಯಾಕೆ ಮೇಡಂ, ರಾಹುಲ್ ಗಾಂಧಿ ಎಲ್ಲದಕ್ಕೂ ಇದೇ ಉತ್ತರ ಕೊಟ್ರೂ ಅವರನ್ನು ಪ್ರಧಾನಿ ಮಾಡ್ತೀವಿ ಅಂತಾರೆ. ನಾನು ಕೊಟ್ರೆ ಫೇಲಾ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.