ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗೂ 'ಭಾಗ್ಯ' ಎಂದು ಹೆಸರಿಡುತ್ತಾರೆ ಏಕೆ?
ರವಿಕುಮಾರ ಜಿ.ಬಿ., 9449669897
ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗೂ 'ಭಾಗ್ಯ' ಎಂದು ಹೆಸರಿಡುತ್ತಾರೆ ಏಕೆ?
ಚೆನ್ನಾಗಿದ್ದರೆ ಸೌಭಾಗ್ಯ, ಇಲ್ಲವಾದರೆ ದೌರ್ಭಾಗ್ಯ!
ರವಿಕುಮಾರ
ಮೇಘನಾ ಪಟೇಲ್ ಮತ್ತು ತನೀಶಾ ಸಿಂಗ್ ಬೆತ್ತಲಾಗಿ ಮೋದಿ ಮತ್ತು ರಾಹುಲ್ರ(ಬ್ರಹ್ಮಚಾರಿಗಳ)ಫೋಟೋ ಹಿಡಿದಿದ್ದಾರಲ್ಲ?
ಬ್ರಹ್ಮಚಾರಿಗಳು ತಾನೇ ಹುಡುಗೀರಿಗೆ ಬೇಕಾಗಿರೋದು?
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಎಣ್ಣೆಯಿಲ್ಲದ ಬತ್ತಿ ಜ್ಯೋತಿಯಾಗುವುದಿಲ್ಲ. ಗಂಡನಿಲ್ಲದ ಹೆಂಡತಿ?
ಅನಾಥೆಯಾಗುವುದಿಲ್ಲ.
ನಾಗರಾಜ, ಭದ್ರಾವತಿ
ವಿವಾಹ ಯಶಸ್ವಿಗೊಳಿಸಲು ಇಬ್ಬರೂ ಬೇಕು. ಅದನ್ನು ವಿಫಲಗೊಳಿಸಲು?
ಇಬ್ಬರ ನಡುವೆ ಮೂರನೆಯವರು ಪ್ರವೇಶಿಸಬೇಕು.
ಸುಮತಿ, ಮೈಸೂರು
ತುಂಟ ಪ್ರಶ್ನೆಗಳ ಸರದಾರ ಫ್ಯಾಷನ್ ಡಿಸೈನರ್ ಮಧು ಕೇಳುವ ಪ್ರಶ್ನೆಗಳಿಗೆ ನೀವು ತುಂಬಾ ಪ್ರೀತಿಯಿಂದ ಉತ್ತರಿಸುತ್ತೀರಲ್ಲ?
ಫ್ಯಾಷನ್ ಅಂದ್ರೆ ಯಾರಿಗೆ ಇಷ್ಟವಾಗಲ್ಲ ಹೇಳಿ?
ಬಾಣಭಟ್ಟ