ಭಾರತೀಯ ಜಾಹಿರಾತುಗಳು ನಮಗೆ ಕಲಿಸುವ ಪಾಠ:
ಭಾರತೀಯ ಜಾಹಿರಾತುಗಳು ನಮಗೆ ಕಲಿಸುವ ಪಾಠ:
ನಿಮ್ಮ ಪತ್ನಿ ಸುಂದರವಾಗಿದ್ದರೆ, ನಿಮ್ಮ ಅನುಪಸ್ಥಿತಿಯಲ್ಲಿ ಪಕ್ಕದ ಮನೆಯವ ಡಿಯೋಡರೆಂಟ್ ಬಳಸದಂತೆ ಎಚ್ಚರಿಕೆ ವಹಿಸಿ!
ಟಾಯ್ಲೆಟ್ನಲ್ಲಿ ಕುಳಿತಾಗ ಬಾಗಿಲು ಭದ್ರಪಡಿಸಿಕೊಳ್ಳಿ, ಮೈಕ್ ಹಿಡಿದುಕೊಂಡು ಯಾರು ಬೇಕಾದರೂ ನುಗ್ಗಿಬಿಡಬಹುದು...
ಪ್ರತಿಯೊಂದು ಟೂತ್ ಪೇಸ್ಟ್ ಕೂಡ ನಂ-1 ಆಗಿರುತ್ತದೆ. ಭಾರತದ ಪ್ರತಿಯೊಬ್ಬ ದಂತ ವೈದ್ಯನೂ ಅದನ್ನೇ ಶಿಫಾರಸು ಮಾಡುತ್ತಾನೆ!
ತಾಯಿ ಮತ್ತು ಮಗಳು ಕೇವಲ ತಲೆಗೂದಲಿನ ಬಗ್ಗೆಯಷ್ಟೇ ಮಾತನಾಡುತ್ತಿರುತ್ತಾರೆ.
ಡೈರಿ ಮಿಲ್ಕ್ ಚಾಕ್ಲೆಟ್ ತಿಂದರೆ ಅದನ್ನು ಮುಖಕ್ಕೆಲ್ಲ ಮೆತ್ತಿಕೊಳ್ಳಬೇಕು
ಮತ್ತು ಕೊನೆಯದಾಗಿ ಮ್ಯೂಚುವಲ್ ಫಂಡ್ನ ಸಾಲನ್ನು ಹೀಗೆ ಅವಸರದಿಂದ ಓದಬೇಕು.""Mutualfundinvestmentsaresubjecttomarketriskspleasereadtheofferdocumentcarefully''"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.