ನಾನು ನಿನ್ನ ಹೆಸರನ್ನು ಮರಳ ಮೇಲೆ ಬರೆದೆ, ಅಲೆಯೊಂದು ಅದನ್ನು ಅಳಿಸಿ...
ಹೆಂಡತಿ : ನಾನು ನಿನ್ನ ಹೆಸರನ್ನು ಮರಳ ಮೇಲೆ ಬರೆದೆ, ಅಲೆಯೊಂದು ಅದನ್ನು ಅಳಿಸಿ ಹಾಕಿತು. ನಿನ್ನ ಹೆಸರನ್ನು ಎಲೆಯ ಮೇಲೆ ಬರೆದೆ, ಗಾಳಿ ಅದನ್ನು ಎತ್ತಲೋ ಹೊತ್ತೊಯ್ಯಿತು. ಹೇ ಸಖ...ನಿನ್ನ ಹೆಸರನ್ನು ಹೃದಯದ ಮೇಲೆ ಬರೆದೆ, ನನಗೆ ಹಾರ್ಟ್ ಅಟ್ಯಾಕ್ ಆಯಿತು!
ಗಂಡ : ನಾನು ಹಸಿದಿದ್ದನ್ನು ನೋಡಿ ದೇವರು ರೊಟ್ಟಿ ಕೊಟ್ಟ. ಬಾಯಾರಿದ್ದನ್ನು ನೋಡಿ ಎದುರು ಪೆಪ್ಸಿ ತಂದಿಟ್ಟ. ಕತ್ತಲಲ್ಲಿರುವುದನ್ನು ನೋಡಿ ದೀಪ ಹಚ್ಚಿಟ್ಟ. ಆಗ ನನಗೆ ಯಾವುದೇ ಚಿಂತೆಯಿರಲಿಲ್ಲ ಸಖಿ.... ಅದಕ್ಕಾಗಿಯೇ ಆತ ನಿನ್ನನ್ನು ನನ್ನ ಬದುಕಲ್ಲಿ ಬಿಟ್ಟ!!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.