ಕೋಲ್ಯ: ನಿನ್ನ ಹೆಸರೇನು?...
ಕೋಲ್ಯ: ನಿನ್ನ ಹೆಸರೇನು?
ಯುವತಿ: ನಿನಗ್ಯಾಕೆ ಹೇಳ್ಲಿ? ನೀನು ಯಾರು ಅಂತಾನೇ ನನಗೆ ಗೊತ್ತಿಲ್ಲ..
ಕೋಲ್ಯ: ಬೇಡ ಬಿಡು ಒಳ್ಳೇದೇ ಆಯ್ತು. ಪರಿಚಯ ಆದ್ರೆ ಮತ್ತೆ ನನ್ನ ಬಿಎಮ್ಡಬ್ಲೂ ಕಾರಲ್ಲಿ ನಿನ್ನನ್ನ ಕೂರಿಸಿಕೊಂಡು ಸುತ್ತಾಡಬೇಕಾಗುತ್ತೆ!
ಯುವತಿ: ನಾನು ಪಿಂಕಿ ಅಂತ. ಅಲ್ಲಿ ಎದುರುಗಡೆ ದೊಡ್ಡ ಬಿಲ್ಡಿಂಗ್ ಕಾಣಿಸ್ತಾ ಇದೆಯಲ್ಲ, ಅದರ ಪಕ್ಕದಲ್ಲಿರೋ ಚಿಕ್ಕ ಮನೆನೇ ನಮ್ಮದು. ಸದ್ಯಕ್ಕೆ ಟಿಂಗ್ಟೂಂ ಕಾಲೇಜಲ್ಲಿ ಬಿಕಾಂ ಓದ್ತಾ ಇದೀನಿ. ವಯಸ್ಸು 23!
ಕೋಲ್ಯ: ನಿಮ್ಮ ಪರಿಚಯ ಆಗಿ ಸಂತೋಷ ಆಯ್ತು ಪಿಂಕಿಯವರೇ... ನಾನು ಬಿಎಮ್ಡಬ್ಲೂ ಕಾರ್ ಖರೀದಿಸಿದ ಮೇಲೆ ಖಂಡಿತ ನಿಮ್ಮನ್ನ ಸುತ್ತಾಡಿಸ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.