2014ರ ನನ್ನ ಗೋಲ್ ಎಂದರೆ 2013ರ ನಿರ್ಣಯಗಳನ್ನು...
2014ರ ನನ್ನ ಗೋಲ್ ಎಂದರೆ 2013ರ ನಿರ್ಣಯಗಳನ್ನು ಈಡೇರಿಸಿಕೊಳ್ಳುವುದು. ವಾಸ್ತವವಾಗಿ ಅವನ್ನೆಲ್ಲ 2012ರಲ್ಲೇ ಈಡೇರಿಸಬೇಕಿತ್ತು. ಏಕೆಂದರೆ 2011ರಲ್ಲೇ ಆ ಗುರಿಗಳನ್ನು ಈಡೇರಿಸುವ ಶಪಥ ಕೈಗೊಂಡಿದ್ದೆ ಹಾಗೂ ಆ ನಿರ್ಣಯಗಳನ್ನೆಲ್ಲ 2010ರಲ್ಲೇ ತೆಗೆದುಕೊಂಡಿದ್ದೆ. -ಮಸಾಲಾ ಟ್ವೀಕ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.