ಶಿಕ್ಷಕ: ಕೋಲ್ಯ ನೀನು ತುಂಬಾ ಮಾತಾಡ್ತೀಯ...
ಶಿಕ್ಷಕ: ಕೋಲ್ಯ ನೀನು ತುಂಬಾ ಮಾತಾಡ್ತೀಯ.
ಕೋಲ್ಯ: ಇದು ನಮ್ಮ ಕುಟುಂಬದ ಪ್ರಮುಖ ಗುಣ ಸಾರ್...
ಶಿಕ್ಷಕ: ಅಂದ್ರೆ?
ಕೋಲ್ಯ: ಅಂದ್ರೆ ಸರ್, ನನ್ನ ಅಜ್ಜ ಬುಡ್ಬುಡ್ಕೆಯವರಾಗಿದ್ರು. ಹಾಗಾಗಿ 24 ತಾಸು ವಟವಟವಟವಟ ಅಂತಿದ್ರು, ನನ್ನ ಅಪ್ಪ ಅಧ್ಯಾಪಕನಾಗಿದ್ರು ಹಾಗಾಗಿ 24 ತಾಸು ಪಟಪಟಪಟಪಟ ಅಂತ ಪಾಠ ಮಾಡ್ತಿದ್ರು.
ಶಿಕ್ಷಕ: ಓಕೆ. ನಿನ್ನ ಅಮ್ಮನ ಬಗ್ಗೆ ಹೇಳ್ಲೇ ಇಲ್ಲ?
ಕೋಲ್ಯ: ಸರ್ ಅವರು ಹೆಂಗಸು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.