ವರ್ಷಗಳನ್ನು ಕಳೆದ ಮಾತ್ರಕ್ಕೆ ವೃದ್ಧರಾಗುವುದಿಲ್ಲ...
ವರ್ಷಗಳನ್ನು ಕಳೆದ ಮಾತ್ರಕ್ಕೆ ವೃದ್ಧರಾಗುವುದಿಲ್ಲ. ವಿಚಾರಗಳನ್ನು ಸವೆಸಿಕೊಂಡಾಗಲೇ ವೃದ್ಧಾಪ್ಯ ಬರುತ್ತದೆ. ವರ್ಷಗಳು ಚರ್ಮವನ್ನು ಸುಕ್ಕುಗಟ್ಟಿಸಬಹುದು. ಆದರೆ ಆಸಕ್ತಿಹೀನತೆ ಆತ್ಮವನ್ನೇ ಮುಕ್ಕಾಗಿಸುತ್ತದೆ.
ವರ್ಷಗಳನ್ನು ಕಳೆದ ಮಾತ್ರಕ್ಕೆ ವೃದ್ಧರಾಗುವುದಿಲ್ಲ. ವಿಚಾರಗಳನ್ನು ಸವೆಸಿಕೊಂಡಾಗಲೇ ವೃದ್ಧಾಪ್ಯ ಬರುತ್ತದೆ. ವರ್ಷಗಳು ಚರ್ಮವನ್ನು ಸುಕ್ಕುಗಟ್ಟಿಸಬಹುದು. ಆದರೆ ಆಸಕ್ತಿಹೀನತೆ ಆತ್ಮವನ್ನೇ ಮುಕ್ಕಾಗಿಸುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.