ಶಿಕ್ಷಕ: ನನ್ನ ಪ್ರಶ್ನೆಗೆ ಯಾರು ಸರಿಯಾಗಿ ಉತ್ತರಿಸುತ್ತಾರೋ...
ಶಿಕ್ಷಕ: ನನ್ನ ಪ್ರಶ್ನೆಗೆ ಯಾರು ಸರಿಯಾಗಿ ಉತ್ತರಿಸುತ್ತಾರೋ ಅವರು ಮನೆಗೆ ಹೋಗಬಹುದು.
(ಈ ಮಾತನ್ನು ಕೇಳಿದ್ದೇ ತಡ ಮರಿಕೋಲ್ಯ, ತನ್ನ ಬ್ಯಾಗನ್ನು ಎತ್ತಿ ಕಿಟಕಿಯಿಂದ ಆಚೆಗೆ ಎಸೆದ)
ಶಿಕ್ಷಕ: ಯಾರೋ ಅದು ಬ್ಯಾಗ್ ಹೊರಗೆ ಎಸೆದದ್ದು?
ಮರಿಕೋಲ್ಯ: ನಾನೇ ಸರ್. ಈಗ ನಾನು ಮನೆಗೆ ಹೋಗ್ಬೋದಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.