ವ್ಯಕ್ತಿಯೊಬ್ಬ ಕ್ರಿಕೆಟ್ ಮ್ಯಾಚ್ ನೋಡುವುದಕ್ಕೆ...
ವ್ಯಕ್ತಿಯೊಬ್ಬ ಕ್ರಿಕೆಟ್ ಮ್ಯಾಚ್ ನೋಡುವುದಕ್ಕೆ ಕ್ರೀಡಾಂಗಣಕ್ಕೆ ಹೋದ. ಆತನ ಎಡಕ್ಕೆ ಕ್ರಿಕೆಟ್ ಪ್ರೇಮಿ ಕೋಲ್ಯ ಕುಳಿತಿದ್ದ. ಆದರೆ ಕೋಲ್ಯ ಮತ್ತು ಆತನ ನಡುವೆ ಒಂದು ಖಾಲಿ ಸೀಟು ಇತ್ತು.
ವ್ಯಕ್ತಿ: ಈ ಸೀಟು ನೀವು ಬುಕ್ ಮಾಡಿದೀರಾ?
ಕೋಲ್ಯ(ಅಳುತ್ತಾ): ಹೌದು ಸರ್. ನನ್ನ ಹೆಂಡತಿಗೆ ಅಂತ ಐದು ತಿಂಗಳ ಹಿಂದೆಯೇ ಕಾದಿರಿಸಿದ್ದೆ. ಆದ್ರೆ ಈಗ ಅವಳು ಈ ಪ್ರಪಂಚ ಬಿಟ್ಟು ಹೊರಟುಹೋದ್ಲು...
ವ್ಯಕ್ತಿ: ಓಹ್ ಸಾರಿ ಸರ್, ಹೆಂಡತೀನ ತುಂಬಾ ಪ್ರೀತಿಸ್ತಿದ್ರಿ ಅನ್ಸುತ್ತೆ. ಅದ್ಸರಿ, ಬೇರೆ ಯಾರನ್ನಾದ್ರೂ ಕರ್ಕೊಂಡು ಬರಬಹುದಾಗಿತ್ತಲ್ಲ?
ಕೋಲ್ಯ: ಕರದೆ ಸರ್, ಆದ್ರೆ ಯಾರೂ ಬರ್ಲಿಲ್ಲ. ಎಲ್ರೂ ಅವಳ ಶವಸಂಸ್ಕಾರಕ್ಕೆ ಹೋಗಿದ್ದಾರೆ...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.