ಕೋಲ್ಯ ಚೆಕ್ ಬುಕ್ ಕಳೆದುಕೊಂಡ.
ಕೋಲ್ಯ ಚೆಕ್ ಬುಕ್ ಕಳೆದುಕೊಂಡ.
ಮ್ಯಾನೇಜರ್: ಹುಷಾರು, ಬೇರೆ ಯಾರಾದ್ರೂ ನಿನ್ನ ಸಹಿ ಮಾಡಿಬಿಟ್ಟಾರು...
ಕೋಲ್ಯ: ನನ್ನನ್ನೇನು ಮುಠ್ಠಾಳ ಅನ್ಕೊಂಡ್ರಾ? ನಾನು ಆವಾಗ್ಲೇ ಎಲ್ಲಾ ಚೆಕ್ಕಿಗೂ ಸಹಿ ಮಾಡಿ ಇಟ್ಟಿದೀನಿ!
ಕೋಲ್ಯ ಚೆಕ್ ಬುಕ್ ಕಳೆದುಕೊಂಡ.
ಮ್ಯಾನೇಜರ್: ಹುಷಾರು, ಬೇರೆ ಯಾರಾದ್ರೂ ನಿನ್ನ ಸಹಿ ಮಾಡಿಬಿಟ್ಟಾರು...
ಕೋಲ್ಯ: ನನ್ನನ್ನೇನು ಮುಠ್ಠಾಳ ಅನ್ಕೊಂಡ್ರಾ? ನಾನು ಆವಾಗ್ಲೇ ಎಲ್ಲಾ ಚೆಕ್ಕಿಗೂ ಸಹಿ ಮಾಡಿ ಇಟ್ಟಿದೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.