ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪೋಲಿ ಹುಡುಗನಿಗೆ ಜಾಲಿ ಹುಡುಗಿ ಜತೆಯಾದರೆ?

Vishwanath S
Updated On : 9 Jan 2014, 12:37 pm

ಎಂ. ಬಿ. ಕೃಷ್ಣಮೂರ್ತಿ, 9449130531
ಪೋಲಿ ಹುಡುಗನಿಗೆ ಜಾಲಿ ಹುಡುಗಿ ಜತೆಯಾದರೆ?
ಯಾವತ್ತೂ ಖಾಲಿ ಇರದ ತೊಟ್ಟಿಲು.

ರಮೇಶ ಭಟ್ ಆವರ್ಸೆ, 9164276058
ಹುಡುಗಿಯರಿಗೆ ನಾವು ಸ್ಮೈಲ್ ಕೊಟ್ರೆ ಒಕೆ. ಹುಡುಗನಿಗೆ ಹುಡುಗಿಯೇ ಸ್ಮೈಲ್ ಕೊಟ್ರೆ?
ಅನಗತ್ಯವಾಗಿ ಹುಡುಗನ ನೆಮ್ಮದಿ ಹಾಳು!

ಕೆ. ಎಂ. ಲಿಂಗರಾಜು, ನಂಜನಗೂಡು 9916021365
ಉದ್ಯೋಗ ಖಾತ್ರಿಯಿಂದ ಖಾತ್ರಿಯಾದದ್ದು ಏನು?
ಸೋರಿಕೆ ಖಾತ್ರಿ!

ವಿ. ಹೇಮಂತಕುಮಾರ, 9035992900
ಎಷ್ಟೇ ನಿದ್ರೆ ಕೆಟ್ಟಿದ್ದರೂ ಹೆಣ್ಣಿನ ಜತೆ ಮಾತನಾಡುವಾಗ ನಿದ್ರೆ ಬರುವುದಿಲ್ಲ ಏಕೆ?
ಮಾತಿನ ನಂತರ ಇನ್ನೇನಾದರೂ ಘಟಿಸಬಹುದೆಂಬ ಆಸೆಯಲ್ಲಿ!

ಹರಳಹಳ್ಳಿ ಪುಟ್ಟರಾಜು, 9632838088
ಮನುಷ್ಯನಿಗೆ ಆತ್ಮಬಲ ಮುಖ್ಯಾನೋ ಅಥವಾ ದೈವಬಲವೋ?
ಆತ್ಮದಲ್ಲೇ ದೈವವಿದೆ ಎಂಬ ನಂಬಿಕೆ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement