ಹುಡುಗಿಯ ಅಪ್ಪ: ನೀನು ನನ್ನ ಮಗಳನ್ನು ಎಷ್ಟು ದಿನದಿಂದ ಪ್ರೀತಿ ಮಾಡ್ತಿದಿಯಾ?
ಹುಡುಗಿಯ ಅಪ್ಪ: ನೀನು ನನ್ನ ಮಗಳನ್ನು ಎಷ್ಟು ದಿನದಿಂದ ಪ್ರೀತಿ ಮಾಡ್ತಿದಿಯಾ?
ಕೋಲ್ಯ: ನಾಲ್ಕು ತಿಂಗಳಿಂದ ಸರ್..
ಹುಡುಗಿಯ ಅಪ್ಪ: ನನಗ್ಯಾಕೋ ನಂಬಿಕೆ ಬರ್ತಾ ಇಲ್ಲ...
ಕೋಲ್ಯ: ಇನ್ನೊಂದು 5 ತಿಂಗಳು ತಡೀರಿ. ಆಮೇಲೆ ನಂಬಿಕೆ ಬಂದೇ ಬರುತ್ತೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.