"ಎಲ್ಲಾ ಹುಡುಗಿಯರೂ ಸುಂದರಿಯರೇ, ಲೈಟ್ ಆಫ್ ಮಾಡಿದ ನಂತರ"...
"ಎಲ್ಲಾ ಹುಡುಗಿಯರೂ ಸುಂದರಿಯರೇ, ಲೈಟ್ ಆಫ್ ಮಾಡಿದ ನಂತರ"
- ಕೋಲ್ಯ
"ಎಲ್ಲಾ ಹುಡುಗರೂ ಅಮಾಯಕರೇ, ಲೈಟ್ ಆಫ್ ಮಾಡುವವರೆಗೆ"
- ಕೋಲ್ಯನ ಹೆಂಡತಿ!
***
ಕೋಲ್ಯ ತಯಾರು ಮಾಡಿದ ಪ್ರಶ್ನೆ ಪತ್ರಿಕೆ:
1)15 ಆಗಸ್ಟ್ ಯಾವ ದಿನಾಂಕದಂದು ಬರುತ್ತದೆ?
2) ಕೆಂಪು ಬಣ್ಣದ ಬಣ್ಣ ಯಾವುದು?
3)ಮುಮ್ತಾಜ್ಳ ಗೋರಿಯಲ್ಲಿ ಯಾರನ್ನು ಹೂಳಲಾಗಿದೆ?
4)ಚೀನಾ ಯಾವ ದೇಶದಲ್ಲಿದೆ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.