ಕೋಲ್ಯ: ನನ್ನ ಪಕ್ಕದ ಮನೆಯವನಿಗೆ ಬುದ್ಧಿ ಇಲ್ಲ ಮಾರಾಯ...
ಕೋಲ್ಯ: ನನ್ನ ಪಕ್ಕದ ಮನೆಯವನಿಗೆ ಬುದ್ಧಿ ಇಲ್ಲ ಮಾರಾಯ, ನಿನ್ನೆ ರಾತ್ರಿ 2 ಗಂಟೆಗೆ ಬಂದು ನಮ್ಮ ಮನೆ ಬಾಗಿಲು ಬಡಿಯೋದಾ?
ತಿಮ್ಮ: ನೀನೇನು ಮಾಡಿದೆ?
ಕೋಲ್ಯ: ನಾನಂತೂ ಬಾಗಿಲು ತೆರೀಲಿಲ್ಲ. ನನ್ನ ಪಾಡಿಗೆ ನಾನು ತಬಲಾ ಬಾರಿಸೋದನ್ನ ಮುಂದುವರಿಸಿದೆ!
ಕೋಲ್ಯ: ನನ್ನ ಪಕ್ಕದ ಮನೆಯವನಿಗೆ ಬುದ್ಧಿ ಇಲ್ಲ ಮಾರಾಯ, ನಿನ್ನೆ ರಾತ್ರಿ 2 ಗಂಟೆಗೆ ಬಂದು ನಮ್ಮ ಮನೆ ಬಾಗಿಲು ಬಡಿಯೋದಾ?
ತಿಮ್ಮ: ನೀನೇನು ಮಾಡಿದೆ?
ಕೋಲ್ಯ: ನಾನಂತೂ ಬಾಗಿಲು ತೆರೀಲಿಲ್ಲ. ನನ್ನ ಪಾಡಿಗೆ ನಾನು ತಬಲಾ ಬಾರಿಸೋದನ್ನ ಮುಂದುವರಿಸಿದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.