ಒಂದು ವೇಳೆ ರೈಲುಗಳಿಗೆ ರಾಜಕಾರಣಿಗಳ ಹೆಸರಿಟ್ಟರೆ ಹೇಗಿರಬಹುದೋ ಯೋಚಿಸಿ?
ಒಂದು ವೇಳೆ ರೈಲುಗಳಿಗೆ ರಾಜಕಾರಣಿಗಳ ಹೆಸರಿಟ್ಟರೆ ಹೇಗಿರಬಹುದೋ ಯೋಚಿಸಿ?
1) ದಿಗ್ವಿಜಯ್ ಸಿಂಗ್ ಎಕ್ಸಪ್ರೆಸ್ ಆರ್ಎಸ್ಎಸ್ ಸ್ಟೇಷನ್ನಲ್ಲಿ ಕೆಟ್ಟು ನಿಂತಿದೆ.
2) ಪಂಜಾಬ್ನ ಯಾತ್ರಿಕರು ಮನಮೋಹನ್ ಸಿಂಗ್ ಎಕ್ಸಪ್ರೆಸ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಟ್ರೇನ್ ಸದ್ದು ಮಾಡದೆ ಸ್ಟೇಷನ್ಗೆ ಬಂದು, ಸದ್ದಿಲ್ಲದೆ ಹೊರಟುಹೋಗುತ್ತಿದೆ ಎನ್ನಲಾಗಿದೆ.
3) ಮೋದಿ ಸೂಪರ್ಫಾಸ್ಟ್ ಎಕ್ಸಪ್ರೆಸ್ ಮಾರ್ಗವನ್ನು ಗುಜರಾತ್ನ ಬದಲಾಗಿ ದೆಹಲಿಗೆ ಬದಲಿಸಲು ಯಾತ್ರಿಕರ ಕೋರಿಕೆ.
4) ಆಡ್ವಾಣಿ ಎಕ್ಸ್ಪ್ರೆಸ್ ಅನ್ನು ಏರಲು ನಿರಾಕರಿಸಿದ ಪ್ರಯಾಣಿಕರು
5) ಭಾರತದಿಂದ ಇಟಲಿಗೆ ಹೊರಡುವ ಮೊದಲ ಅಂತಾರಾಷ್ಟ್ರೀಯ ಸೋನಿಯಾಗಾಂಧಿ ಎಕ್ಸಪ್ರೆಸ್ಗೆ ಸಿಬಿಐನ ಡಬ್ಬಿಗಳನ್ನು ಜೋಡಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.