ಪ್ರೇಮಿಗಳಿಬ್ಬರು ಸುತ್ತಾಡುವುದಕ್ಕೆ ಹೋಗಿರುತ್ತಾರೆ...
ಪ್ರೇಮಿಗಳಿಬ್ಬರು ಸುತ್ತಾಡುವುದಕ್ಕೆ ಹೋಗಿರುತ್ತಾರೆ. ಹುಡುಗ ಬೈಕ್ ಚಲಾಯಿಸುತ್ತಿದ್ದಾನೆ. ಹುಡುಗಿ ಹಿತವಾಗಿ ಹಿಂದೆ ಕುಳಿತಿದ್ದಾಳೆ. ಆಗಲೇ ಜೋರು ಮಳೆ ಬಂದು ಇವರಿಬ್ಬರೂ ರಸ್ತೆಪಕ್ಕ ನಿಲ್ಲುತ್ತಾರೆ. ದಾರಿಯೂ ನಿರ್ಜನ. ಅಕ್ಕಪಕ್ಕ ಗಿಡಮರಗಳು. ಭೋರೆಂದು ಸುರಿವ ಮಳೆ. ಅವನು ಮತ್ತು ಆಕೆ!
ಹೇಳಿ, ಆ ಸಂದರ್ಭದಲ್ಲಿ ಅಲ್ಲಿ ಏನಾಗಿರಬಹುದು? ಯೋಚಿಸಿ!
ಆ ಜೋರು ಮಳೆಯಲ್ಲಿ ಹುಡುಗಿಯ ಮೇಕಪ್ ಕಳಚಿ ಹೋಗುತ್ತದೆ ಹಾಗೂ ಅವಳ ಮುಖ ನೋಡಿದ ಹುಡುಗ ಭಯದಿಂದ ಕಿರುಚಿಕೊಳ್ಳುತ್ತಾ ಓಡಿಹೋಗುತ್ತಾನೆ!
ಯಾವಾಗಲೂ ರೋಮ್ಯಾಂಟಿಕ್ ಆಗಿಯೇ ಯೋಚಿಸ್ಬೇಕು ಅಂತಿಲ್ಲ, ತಿಳ್ಕೊಳಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.