ಮದುವೆಯ ನಂತರ ಪತಿಯ ಸ್ವಭಾವದಲ್ಲಾಗುವ ಪರಿವರ್ತನೆ...
ಮದುವೆಯ ನಂತರ ಪತಿಯ ಸ್ವಭಾವದಲ್ಲಾಗುವ ಪರಿವರ್ತನೆ.
ಮೊದಲನೆಯ ವರ್ಷ: ಹೇ ಡಾರ್ಲಿಂಗ್, ನೋಡ್ಕೊಂಡು ನಡಿ ಅಲ್ಲಿ ಗುಂಡಿ(ತಗ್ಗು) ಇದೆ.
ಎರಡನೆಯ ವರ್ಷ: ಅರೇ ಹುಷಾರು, ಅಲ್ಲಿ ಗುಂಡಿ ಇದೆ
ಮೂರನೆಯ ವರ್ಷ: ಕಣ್ಣು ಕಾಣ್ಸಲ್ವಾ ಗುಂಡಿ ಇದೆ
ನಾಲ್ಕನೆಯ ವರ್ಷ: ಅಯ್ಯೋ ಅಲ್ಲೆಲ್ಲಿ ಸಾಯೋದಕ್ಕೆ ಹೋಗ್ತಾ ಇದೀಯೇ... ಗುಂಡಿ ಇರೋದು ಇಲ್ಲಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.