ಮೊಲ ಜಿಗಿಯುತ್ತೆ, ಓಡುತ್ತೆ. 15 ವರ್ಷ ಅದರ ಆಯಸ್ಸು.
ಮೊಲ ಜಿಗಿಯುತ್ತೆ, ಓಡುತ್ತೆ. 15 ವರ್ಷ ಅದರ ಆಯಸ್ಸು. ಆಮೆ ಇಂಥದ್ಯಾವ ಉಸಾಬರಿಗೂ ಹೋಗುವುದಿಲ್ಲ. ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತೀರೋ, ನಿದ್ರಿಸುತ್ತೀರೋ ನೀವೇ ನಿರ್ಧರಿಸಿ!
-ಗಾಸಿಪ್ ಗರ್ಲ್
ಮೊಲ ಜಿಗಿಯುತ್ತೆ, ಓಡುತ್ತೆ. 15 ವರ್ಷ ಅದರ ಆಯಸ್ಸು. ಆಮೆ ಇಂಥದ್ಯಾವ ಉಸಾಬರಿಗೂ ಹೋಗುವುದಿಲ್ಲ. ನೂರಿನ್ನೂರು ವರ್ಷ ಬದುಕುತ್ತದೆ. ವ್ಯಾಯಾಮ ಮಾಡುತ್ತೀರೋ, ನಿದ್ರಿಸುತ್ತೀರೋ ನೀವೇ ನಿರ್ಧರಿಸಿ!
-ಗಾಸಿಪ್ ಗರ್ಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.