ಕೋಲ್ಯ: ಬೇಗ ಒಂದು ಗ್ಲಾಸ್ ಜೂಸ್ ಕೊಡು...
ಕೋಲ್ಯ: ಬೇಗ ಒಂದು ಗ್ಲಾಸ್ ಜೂಸ್ ಕೊಡು. ಈಗ ದೊಡ್ಡ ಗಲಾಟೆ ಆಗೋದಿದೆ.
(ಅಂಗಡಿಯವ ಲಗುಬಗೆಯಿಂದ ಜೂಸ್ ತಯಾರಿಸಿ ಕೊಟ್ಟ. ಕೋಲ್ಯ ಒಂದೇ ನಿಮಿಷದಲ್ಲಿ ಕುಡಿದು ಮುಗಿಸಿದ.)
ಕೋಲ್ಯ: ಇನ್ನೊಂದು ಗ್ಲಾಸ್ ಜೂಸ್ ಕೊಡು, ಬೇಗ ಬೇಗ. ಈಗ ದೊಡ್ಡ ಗಲಾಟೆ ಆಗೋದಿದೆ...
(ಅದನ್ನೂ ಕುಡಿದ)
ಅಂಗಡಿಯವ: ಏನ್ ಸಾರ್ ಆವಾಗಿಂದ ಗಲಾಟೆ ಆಗೋದಿದೆ, ಗಲಾಟೆ ಆಗೋದಿದೆ ಅಂತ ಹೇಳ್ತಾನೇ ಇದೀರ.
ಯಾವಾಗ್ ಸರ್ ಆಗುತ್ತೆ ಗಲಾಟೆ?
ಕೋಲ್ಯ: ನೀನು ಹಣ ಕೇಳಿದಾಗ!
***
ಕೋಲ್ಯ: ನೀನು ಥೇಟು ನನ್ನ ಹೆಂಡತಿ ಥರ ಕಾಣಸ್ತೀಯ
ಹುಡುಗಿ: ಓಹ್, ಹೌದಾ? ಏನು ನಿಮ್ಮ ಹೆಂಡತಿಯ ಹೆಸರು?
ಕೋಲ್ಯ: ನನಗಿನ್ನೂ ಮದುವೆ ಆಗಿಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.