ದೇವಯಾನಿ ಖೋಬ್ರಾಗಡೆಯ ಕ್ಯಾವಿಟಿ ಸರ್ಚ್ ನಡೆದಾಗ...
ದೇವಯಾನಿ ಖೋಬ್ರಾಗಡೆಯ ಕ್ಯಾವಿಟಿ ಸರ್ಚ್ ನಡೆದಾಗ ಇಡೀ ಭಾರತವೇ ಆ ಘಟನೆಯನ್ನು ವಿರೋಧಿಸಿತು. ಈಗ ನಮ್ಮದೇ ನೆಲದಲ್ಲಿ ನಾಲ್ಕು ಆಫ್ರಿಕನ್ ಮಹಿಳೆಯರು ಅಂಥದ್ದೇ ಅವಮಾನ ಅನುಭವಿಸಿದ್ದಾರೆ. ಈಗೇಕೆ ಯಾರೂ ಮಾತನಾಡುತ್ತಿಲ್ಲ?
-ಜ್ಯೋತಿ ಮಲ್ಹೋತ್ರಾ
ರಾಹುಲ್ ಗಾಂಧಿ ಭರ್ಜರಿಯಾಗೇ ತಮ್ಮ ಆಕ್ರೋಶವನ್ನು ಹೊರಗೆಡವಿದರು. ಆದರೆ ಯಾರ ವಿರುದ್ಧ ಈ ಆರ್ಭಟ? ಕಳೆದೊಂದು ದಶಕದಿಂದಲೂ ಅವರ ಸರ್ಕಾರವೇ ಅಲ್ಲವೇ ದೇಶವನ್ನು ಆಳುತ್ತಿರುವುದು?
-ದೇವಿಂದರ್ ಶರ್ಮ
ಚೆಸ್ ಆಟಗಾರರ ಮನೆಗೆ ಊಟಕ್ಕೆ ಹೋಗುವ ಮುನ್ನ ಒಮ್ಮೆ ಸರಿಯಾಗಿ ಯೋಚಿಸುವುದೊಳಿತು. ಏಕೆಂದರೆ ಪ್ರತಿಯೊಂದು ಖಾದ್ಯ ಬಡಿಸುವ ಮುನ್ನ ಅವರು 30 ನಿಮಿಷ ಯೋಚಿಸಬಹುದು!
- ಆಜ್ಕಾಡೋಸ್