ರಜನೀಕಾಂತ್(ಸಿಟ್ಟಿನಿಂದ): ಏ ಕೋಳಿ..ಕೊ..ಕೊ...ಕೊ...ಕೊ!!
ರಜನೀಕಾಂತ್(ಸಿಟ್ಟಿನಿಂದ): ಏ ಕೋಳಿ..ಕೊ..ಕೊ...ಕೊ...ಕೊ!! ನಾನು ನಿನಗೆ ಎರಡು ಮೊಟ್ಟೆ ಇಡೋದಕ್ಕೆ ಹೇಳಿದ್ದೆ. ನೀನು ನೋಡಿದರೆ ಒಂದೇ ಇಟ್ಟಿದೀಯ. ನನ್ನ ಕಂಡ್ರೆ ನಿನಗೆ ಹೆದರಿಕೆ ಇಲ್ವಾ?
ಕೋಳಿ(ಅಳುತ್ತಾ): ಅಯ್ಯೋ ಅಣ್ಣಾ ಬಿಟ್ಬಿಡಣ್ಣಾ....ನಿಮ್ಮ ಮೇಲೆ ಹೆದರಿಕೆ ಇರೋದಕ್ಕೇ ನಾನು ಒಂದು ಮೊಟ್ಟೆ ಇಟ್ಟಿದೀನಿ. ನಾನು ಕೋಳಿ ಅಲ್ಲ ಹುಂಜ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.