ಐ ಲವ್ ಯು ಜಾನೂ!
ಹೆಂಡತಿ: ಮದುವೆ ಆದ್ಮೇಲೂ ನನ್ನನ್ನ ತುಂಬಾ ಪ್ರೀತಿಸ್ತೀನಿ ಅಂತ ಹೇಳಿದ್ರಿ? ಈಗ ನೋಡಿದ್ರೇ ಪ್ರೀತೀನೇ ಮಾಡ್ತಿಲ್ಲ?
ಕೋಲ್ಯ: ನನಗೇನು ಗೊತ್ತಿತ್ತು, ನಿನ್ನ ಮದುವೆ ನನ್ನ ಜೊತೆ ಆಗುತ್ತೇ ಅಂತ!
----
ತಾಯಿ ತನ್ನ ಮಗನಿಗೆ ಗಣಿತದ ಪಾಠ ಹೇಳಿಕೊಡುತ್ತಿದ್ದಳು.
ತಾಯಿ: ಪುಟ್ಟ, ಈಗ ಒಬ್ಬ ಹುಡುಗಿ ಬಂದು ನಿನಗೆ 2 ಚಾಕ್ಲೆಟ್ ಮತ್ತು 1 ಐಸ್ ಕ್ರೀಂ ಕೊಡ್ತಾಳೆ ಅನ್ಕೋ, ಆಗ ನಿನ್ನ ಉತ್ತರ ಏನು?
ಮರಿಕೋಲ್ಯ: ಐ ಲವ್ ಯು ಜಾನೂ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.