ಯಾರ್ಯಾರ ತಲೆಯಲ್ಲಿ ಏನೇನು ಯೋಚನೆ?
ಯಾರ್ಯಾರ ತಲೆಯಲ್ಲಿ ಏನೇನು ಯೋಚನೆ?
ಅಮೆರಿಕನ್: ನಾವು ಚಂದ್ರನ ಅಂಗಳದ ಮೇಲೆ ಇಳಿದಾಯ್ತು, ಮಂಗಳನ ಮೇಲೂ ಮಲಗಾಯ್ತು. ಮುಂದೆ ಏನು ಮಾಡೋದು?
ಚೀನಿ: ಪ್ರಪಂಚದ ಮಾರುಕಟ್ಟೆಯಲ್ಲಿ 90 ಪ್ರತಿಶತದಷ್ಟು ವ್ಯಾಪಾರ ನಾವೇ ಮಾಡ್ತಿದೀವಿ. ಇನ್ನು ಹತ್ತು ಪ್ರತಿಶತವನ್ನೂ ನಮ್ಮ ಕೈವಶ ಹೇಗೆ ಮಾಡಿಕೊಳ್ಳೋದು?
ಭಾರತೀಯ: ಇವತ್ತು 12 ಗಂಟೆಗೆ ಕರೆಂಟು ಹೋಗಿ 2 ಗಂಟೆಗೆ ಬಂತು. ಅದಾದ ನಂತರ 4 ಗಂಟೆಗೆ ಹೋಗಿ 6 ಗಂಟೆಗೆ ಬಂತು. ಅಂದ್ರೆ ಇದರ ಅರ್ಥ, ಮತ್ತೆ 8 ಗಂಟೆಗೆ ಕರೆಟು ಹೋಗುತ್ತೇ ಅಂತ! "ಓಯ್ ಸರೋಜಾ, ಬೇಗ ಮೋಟರ್ ಚಾಲೂ ಮಾಡಿ ನೀರು ತುಂಬಿಕೊಂಡು ಬಿಡು. ಇನ್ನು ಸ್ವಲ್ಪ ಹೊತ್ತಿಗೆ ಕರೆಂಟ್ ಹೋಗುತ್ತೆ!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.