ಮತ್ತೆ ನೀನು ತೊಗೋಳ್ಳೋಕ್ಕೆ ಹೋಗ್ಬೇಡ!
ಹುಡುಗ(ಫೋನಿನಲ್ಲಿ): ಹಾಯ್. ಎಲ್ಲಿದೀಯಾ?
ಹುಡುಗಿ: ನಾನು ಅಪ್ಪನ ಜೊತೆ ಇನೋವಾ ಕಾರಲ್ಲಿ ಕ್ಲಬ್ಗೆ ಹೋಗ್ತಾ ಇದೀನಿ. ಅಪ್ಪನ್ನ ಅಲ್ಲಿ ಬಿಟ್ಟುಬಂದು ಡ್ರೈವರ್ ಜೊತೆ ಮಾಲ್ಗೆ ಹೋಗ್ತೀನಿ. ಅಲ್ಲಿ ಸ್ವಲ್ಪ ಶಾಪಿಂಗ್ ಮಾಡೋದಿತ್ತು. ಶಾಪಿಂಗ್ ಮುಗಿಸಿದ್ಮೇಲೆ ಡ್ರೈವರ್ನ ವಾಪಸ್ ಮನೆಗೆ ಕಳಸ್ತೀನಿ. ಆಮೇಲೆ ನಿನಗೆ ಕಾಲ್ ಮಾಡ್ತೀನಂತೆ, ಅಲ್ಲೇ ಬಂದ್ಬಿಡು. ಓಕೆ?
ಹುಡುಗ: ಓಕೆ...
ಹುಡುಗಿ: ಈಗ ಎಲ್ಲಿದೀಯಾ?
ಹುಡುಗ: ಬಿಎಂಟಿಸಿ ಬಸ್ಸಲ್ಲಿ ನಿನ್ನ ಹಿಂದೇನೇ ನಿಂತಿದೀನಿ. ಟಿಕೆಟ್ಟೂ ನಾನೇ ತೊಗೊಂಡಿದೀನಿ. ಮತ್ತೆ ನೀನು ತೊಗೋಳ್ಳೋಕ್ಕೆ ಹೋಗ್ಬೇಡ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.