ಹುಲಿ ನೋಡ್ದೇ ತುಂಬಾ ದಿನ ಆಗೋಯ್ತು!!!
ಮಗ: ಅಪ್ಪ ಸರ್ಕಸ್ ಬಂದಿದೆ, ನನ್ನ ಫ್ರೆಂಡ್ಸ್ ಎಲ್ರೂ ಹೋಗ್ತಾ ಇದಾರೆ. ನಾವೂ ಹೋಗೋಣ್ವಾ?
ಅಪ್ಪ: ಸರ್ಕಸ್ಗೆ ಹೋಗ್ತಾನಂತೆ ಸರ್ಕಸ್ಗೆ! ಕತ್ತೆ ಬಡವ, ಸುಮ್ನೆ ಕೂತ್ಕೊಂಡು ಓದೋ....
(ಕೆಲ ಸಮಯದ ನಂತರ)
ಮಗ: ಅಪ್ಪ ಸರ್ಕಸ್ಸಲ್ಲಿ ಸುಂದರವಾದ ಹುಡುಗಿಯೊಬ್ಳು ಇಷ್ಟೇ ಇಷ್ಟು ಬಟ್ಟೆ ಹಾಕ್ಕೊಂಡು ಹುಲಿ ಸವಾರಿ ಮಾಡ್ತಾಳಂತೆ....!
ಅಪ್ಪ: ನಿನ್ನ ಹಠ ಜಾಸ್ತಿ ಆಯ್ತು. ಆಯ್ತು ಹೋಗೋಣ ನಡಿ, ಹುಲಿ ನೋಡ್ದೇ ತುಂಬಾ ದಿನ ಆಗೋಯ್ತು!!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.