ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಲವ್ ಮ್ಯಾರೇಜ್ ಆದ್ರೆ ಮನೆಯವರೆಲ್ಲಾ ಸಿಟ್ಟಾಗ್ತಾರಾ?

Rashmi Kasaragodu
Updated On : 27 Jan 2014, 12:31 pm

ಮಗ: ಅಮ್ಮ ಲವ್ ಮ್ಯಾರೇಜ್ ಆದ್ರೆ ಮನೆಯವರೆಲ್ಲಾ ಸಿಟ್ಟಾಗ್ತಾರಾ?
ಅಮ್ಮ(ಅಳುತ್ತಾ): ನನಗೆ ಗೊತ್ತಿತ್ತೋ, ನನಗೆ ಗೊತ್ತಿತ್ತು. ಯಾರೋ ಒಬ್ಬ ರಾಕ್ಷಸಿ ನಿನ್ನ ಹಿಂದೆ ಬಿದ್ದಿದ್ದಾಳೆ ಅಂತ ಒಂದು ವಾರದಿಂದ ನನಗೆ ಅನ್ನಿಸ್ತಾ ಇತ್ತು. ಇದನ್ನೆಲ್ಲ ನನ್ನ ಹತ್ರ ಮಾತಾಡು ಅಂತ ಆ ಪಾಪೀನೇ ನಿನ್ನ ಕಿವಿ ಚುಚ್ಚಿರಬೇಕು. ಹುಡುಗರನ್ನ ಹಾಳು ಮಾಡೋದೇ ಹುಡುಗಿಯರ ಕೆಲಸ. ಒಳ್ಳೆ ಹುಡುಗರು ಕಂಡರೆ ಸಾಕು, ಲಬಕ್ಕಂತ ಅವರನ್ನು ಹಿಡ್ಕೊಂಡು ಬಿಡ್ತಾರೆ. ಪುಟ್ಟ, ನನ್ನ ಮಾತು ಕೇಳೋ...ಈ ಕಾಲದಲ್ಲಿ ಹುಡುಗಿಯರು ತುಂಬಾ ಡೇಂಜರಸ್ ಇರ್ತಾರಪ್ಪ...
ಮಗ: ಅಮ್ಮ ಅಂಥದ್ದೇನೂ ಇಲ್ಲ. ಅಪ್ಪ ಹೇಳ್ತಿದ್ರು ನಿಮ್ಮಿಬ್ಬರದ್ದು ಲವ್ ಮ್ಯಾರೇಜ್ ಆಗಿದೆ ಅಂತ. ಅದಕ್ಕೇ ಕೇಳಿದೆ....!    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments