ಹುಡುಗಿ: ಇವತ್ತು ನನಗೆ ಹಾರ್ಟ್ ಆಪರೇಷನ್ ಇದೆ. ಒಂದ್ವೇಳೆ...
ಹುಡುಗಿ: ಇವತ್ತು ನನಗೆ ಹಾರ್ಟ್ ಆಪರೇಷನ್ ಇದೆ. ಒಂದ್ವೇಳೆ ನಾನು ಸತ್ತು ಹೋದ್ರೆ ನೀನು ಬೇರೆ ಹುಡುಗೀನ ಮದುವೆ ಆಗ್ತೀಯಾ?
ಹುಡುಗ: ಹುಚ್ಚಿ. ಹಾಗೆಲ್ಲ ಹೇಳ್ಬೇಡ. ನನ್ನ ಪ್ರಾಣ ಕೊಟ್ಟಾದ್ರೂ ಸರಿ, ನಿನ್ನ ಬದುಕಿಸಿಕೊಳ್ತೀನಿ...
(ಆಪರೇಷನ್ನ ನಂತರ)
ಹುಡುಗಿ ಮೆಲ್ಲಗೆ ಕಣ್ಣು ತೆರೆದು ಮಂಚದ ಪಕ್ಕ ನಿಂತಿದ್ದ ತನ್ನ ತಂದೆಯನ್ನು ಕೇಳಿದಳು: ಅಪ್ಪ ಅವ್ನೆಲ್ಲಿ?
ಅಪ್ಪ: ನಿನ್ನನ್ನ ಬದುಕಿಸಿಕೊಳ್ಳೋದಕ್ಕೆ ತನ್ನ ಹೃದಯಾನ ನಿನಗೆ ಕೊಟ್ಟು, ಅವನು ಹೊರಟುಹೋಗ್ಬಿಟ್ನಮ್ಮ!
(ಹುಡುಗಿ ಜೋರಾಗಿ ಅಳುತ್ತಾಳೆ)
ಅಪ್ಪ: ಅಯ್ಯೋ ತಮಾಷೆ ಮಾಡಿದೆ. ಹೊರಗೆ ನಿಂತು ಚೆನ್ನಾಗಿ ಬೋಂಡಾ ತಿಂತಿದಾನೆ ಬಡ್ಡೀ ಮಗ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.