ಹುಡುಗ ರೊಮ್ಯಾಂಟಿಕ್ ಆಗಿ ತನ್ನ ಗರ್ಲ್ಫ್ರೆಂಡ್ಗೆ ಹೇಳಿದ...
ಹುಡುಗ ರೊಮ್ಯಾಂಟಿಕ್ ಆಗಿ ತನ್ನ ಗರ್ಲ್ಫ್ರೆಂಡ್ಗೆ ಹೇಳಿದ- "ಡಾರ್ಲಿಂಗ್ ನಿನ್ನ ಕಣ್ಣಲ್ಲಿ ಇಡೀ ಪ್ರಪಂಚವೇ ನನಗೆ ಕಾಣಿಸ್ತಾ ಇದೆ..."
ಅಲ್ಲೇ ನಿಂತಿದ್ದವನೊಬ್ಬ ಹುಡುಗನನ್ನು ಕೇಳಿದ- "ಗುರು, ಬಸವನಗುಡೀಲಿ ಎಷ್ಟು ಟ್ರಾಫಿಕ್ ಇದೆ ಅಂತ ಸ್ವಲ್ಪ ನೋಡಿ ಹೇಳ್ತೀಯಾ?"
----
ಗೆಳೆಯರಿಬ್ಬರು ಮಾತನಾಡುತ್ತಾ ಕುಳಿತಿದ್ದರು. ಒಬ್ಬ 2 ಲಕ್ಷ ರುಪಾಯಿಯ ರೋಲೆಕ್ಸ್ ವಾಚ್ ಕಟ್ಟಿಕೊಂಡಿದ್ದರೆ, ಇನ್ನೊಬ್ಬ 2 ಸಾವಿರ ರುಪಾಯಿಯ ಟೈಟಾನ್ ವಾಚ್ ಕಟ್ಟಿಕೊಂಡಿದ್ದ.
ಟೈಟಾನ್ನವ ಹೇಳಿದ: ಅಲ್ವೋ, ನಮ್ಮ ವಾಚಲ್ಲಿ ವ್ಯತ್ಯಾಸ ಏನಿದೆ? ಎರಡೂ ಒಂದೇ ಟೈಮ್ ತೋರಿಸ್ತಾವಲ್ವಾ?
ರೋಲೆಕ್ಸ್ನವ ನಗುತ್ತಾ ಉತ್ತರಿಸಿದ: ನಿನ್ನ ವಾಚ್ ನಿನ್ನ ಟೈಮ್ ತೋರಿಸುತ್ತೆ, ನನ್ನ ವಾಚ್ ನನ್ನ ಟೈಮು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.