ವಿಷ ತುಂಬಿಸಿಕೊಳ್ಳೋದಕ್ಕೆ ಬಂದಿದೆ!
ಹುಡುಗಿ ಮದುವೆಯಾಗಿ ಹುಡುಗನ ಮನೆಗೆ ಹೊರಟಿದ್ದಳು. ಹೋಗುವಾಗ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಲ್ಲೇ ನಿಂತಿದ್ದ ಆಕೆಯ ತಮ್ಮ ತನ್ನ ಅಪ್ಪನನ್ನು ಕೇಳಿದ- "ಅಪ್ಪ, ಅಕ್ಕನ ಮದುವೆ ಆಯ್ತಲ್ಲ. ಆದ್ರೂ ಅವಳ್ಯಾಕೆ ಅಳ್ತಾ ಇದಾಳೆ? ಭಾವ ಯಾಕೆ ಅಳ್ತಾ ಇಲ್ಲ?
ಅಪ್ಪ: ಪುಟ್ಟ, ಅಕ್ಕ ಬರೀ ಗೇಟಿನವರೆಗೂ ಅಳ್ತಾಳಷ್ಟೇ, ಭಾವ ಅಲ್ಲಿಂದ ಗೋರೀವರೆಗೂ ಅಳ್ತಾನೆ!
---
ಅವನು: ಲೋ, ನೋಡೋ ಅಲ್ಲಿ, ನಿನ್ನ ಹೆಂಡತಿಗೆ ಹಾವು ಕಡೀತಾ ಇದೆ...
ಇವನು: ಅಯ್ಯೋ ನಿನ್ನಾ, ಕಡೀತಾ ಇಲ್ವೋ ಸರಿಯಾಗಿ ನೋಡು...ವಿಷ ತುಂಬಿಸಿಕೊಳ್ಳೋದಕ್ಕೆ ಬಂದಿದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.