ಕಾನ್ಸ್ಟೇಬಲ್: ಸರ್ ನಿನ್ನೆ ರಾತ್ರಿ ಎಲ್ಲಾ ಕೈದಿಗಳು ಜೈಲಲ್ಲಿ ರಾಮಾಯಣ...
ಕಾನ್ಸ್ಟೇಬಲ್: ಸರ್ ನಿನ್ನೆ ರಾತ್ರಿ ಎಲ್ಲಾ ಕೈದಿಗಳು ಜೈಲಲ್ಲಿ ರಾಮಾಯಣ ನಾಟಕ ಮಾಡಿದ್ರು ಸರ್...
ಜೈಲರ್: ಒಳ್ಳೇ ವಿಷಯ ಹೇಳಿದೆ. ಕಲೆ, ಸಂಗೀತ, ಸಾಹಿತ್ಯ ಜೀವನದಲ್ಲಿ ಹೊಕ್ಕಾಗ ಜೀವನ ರಸಮಯವಾಗುತ್ತೆ. ಕೈದಿಗಳಲ್ಲಿನ ಕ್ರೌರ್ಯವೆಲ್ಲ ಕರಗಿ ಮಾನವೀಯತೆ ಹೆಚ್ಚಾಗುತ್ತೆ..ಹೌದು ಇದು ಖುಷಿ ಪಡಬೇಕಾದ ಸಂಗತಿ. ಆದ್ರೆ ನೀನ್ಯಾಕೆ ಮುಖ ಇಷ್ಟು ಸಪ್ಪಗೆ ಮಾಡ್ಕೊಂಡಿದೀಯಾ?
ಕಾನ್ಸ್ಟೇಬಲ್: ಸರ್, ಹನುಮಂತ ಆದವ್ನು ಸಂಜೀವಿನಿ ತರ್ತೀನಿ ಅಂತ ಹೋದವ್ನು, ಇನ್ನೂ ಬಂದೇ ಇಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.