ಔಷಧ ಅಂಗಡಿಯವ: ಡಾಕ್ಟರ್ ಚೀಟಿ ಇಲ್ದೇ ಕೊಡೋದಿಲ್ಲ....
ಕೋಲ್ಯ: ಒಂದು ಬಾಟಲ್ ವಿಷ ಕೊಡಿ ಸಾರ್...
ಔಷಧ ಅಂಗಡಿಯವ: ಡಾಕ್ಟರ್ ಚೀಟಿ ಇಲ್ದೇ ಕೊಡೋದಿಲ್ಲ.
(ಕೋಲ್ಯ ತನ್ನ ಮದುವೆಯ ಕಾರ್ಡ್ ತೋರಿಸಿದ)
ಅಂಗಡಿಯವ(ಭಾವುಕನಾಗಿ): ಸುಮ್ನಿರಿ ಸಾರ್, ಏನು ಅಳಸ್ಬೇಕು ಅನ್ಕೊಂಡಿದೀರೋ? ಚಿಕ್ಕ ಬಾಟಲ್ ಕೊಡ್ಲಾ ದೊಡ್ಡದಾ?!

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.