ಅಯ್ಯೋ ಸತ್ತು ಹೋದ್ಲೇನ್ರೀ?
ಕೋಲ್ಯ(ಬೆವರುತ್ತಾ): ಸರ್ ನನ್ನ ಅರೆಸ್ಟ್ ಮಾಡಿ ಒಳಗೆ ಹಾಕಿ. ನನ್ನ ಹೆಂಡತಿ ತಲೆಗೆ ದೊಣ್ಣೆಯಿಂದ ಬಾರ್ಸಿದೀನಿ!
ಪೊಲೀಸ್: ಅಯ್ಯೋ ಸತ್ತು ಹೋದ್ಲೇನ್ರೀ?
ಕೋಲ್ಯ: ಇಲ್ಲ ಸರ್, ನನ್ನ ಹುಡುಕ್ಕೊಂಡು ಈ ಕಡೇನೇ ಬರ್ತಾ ಇದಾಳೆ. ದಯವಿಟ್ಟೂ ನನ್ನ ಒಳಗೆ ಹಾಕಿ!

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.