ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಗುಲಾಬಿಗೆ ಮುಳ್ಳು ಇರುವಂತೆ ಪ್ರೀತಿಗೆ?
ಸುಳ್ಳು!
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಪಾಕೆಟ್ ಮನಿಗೂ, ಪ್ಲಾಸ್ಟಿಕ್ ಮನಿಗೂ ಏನು ವ್ಯತ್ಯಾಸ?
ಪಾಕೆಟ್ ಮನಿಗೆ ಬೆವರು ಅಂಟುತ್ತೆ, ಪ್ಲಾಸ್ಟಿಕ್ ಮನಿಗೆ ಬೆವರಿನ ಹಂಗಿಲ್ಲ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ಬಿಲ್ಲು ಹಿಡಿದವರೆಲ್ಲ ರಾಮನಲ್ಲ. ಗದೆ ಹಿಡಿದವರೆಲ್ಲ ಭೀಮನಲ್ಲ. ಸೌಟು ಹಿಡಿದವರೆಲ್ಲ?
ಹೆಂಗಸರಲ್ಲ!
ಫ್ಯಾಷನ್ ಡಿಸೈನರ್ ಮಧು, 9945737427
ನಿಗದಿತ ಸಮಯಕ್ಕೆ ರೈಲು ಬರುವುದು, ಹೇಳಿದ ಸಮಯಕ್ಕೆ ಪ್ರೇಯಸಿ ಹತ್ತಿರವಾಗುವುದು ಎರಡೂ ಸುಳ್ಳಲ್ವಾ?
ಅದಿಕ್ಕೇ ಹೇಳಿದ ಸಮಯಕ್ಕೆ ಬರುವ ಹುಡುಗ ಪ್ರೇಮಿ ನನ್ನ ಲವ್ವರು ಮೆಟ್ರೋ ಟ್ರೈನು ಕಣೋ ಅದ್ನಂತೆ!
ಬಾಣಭಟ್ಟ