ನಾನು ಈಗ ತಾನೆ ಬಂದಿದೀನಿ ಇಲ್ಲಿ!
ಕುಡುಕನೊಬ್ಬ ಒಂದನೇ ಮಹಡಿಯಿಂದ ಕಾಲು ಜಾರಿ ಕೆಳಗೆ ಬಿದ್ದ.
ಬಿದ್ದ ಕುಡುಕನನ್ನು ಸುತ್ತುವರಿದ ಜನ ಕೇಳಿದರು: "ಏನಾಯ್ತ್ರೀ?"
ಕುಡುಕ: ಗೊತ್ತಿಲ್ಲ ಸಾರ್. ನಾನು ಈಗ ತಾನೆ ಬಂದಿದೀನಿ ಇಲ್ಲಿ!
ಕುಡುಕನೊಬ್ಬ ಒಂದನೇ ಮಹಡಿಯಿಂದ ಕಾಲು ಜಾರಿ ಕೆಳಗೆ ಬಿದ್ದ.
ಬಿದ್ದ ಕುಡುಕನನ್ನು ಸುತ್ತುವರಿದ ಜನ ಕೇಳಿದರು: "ಏನಾಯ್ತ್ರೀ?"
ಕುಡುಕ: ಗೊತ್ತಿಲ್ಲ ಸಾರ್. ನಾನು ಈಗ ತಾನೆ ಬಂದಿದೀನಿ ಇಲ್ಲಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.