ಮಹಿಳೆಯರನ್ನು ಸುಳ್ಳೇ ಹೇಳದ ದೇವತೆಯರು ಎಂದು ವರದಕ್ಷಿಣಿ ವಿರೋಧಿ ಕಾಯ್ದೆ ಸೆಕ್ಷನ್ 498ಎ ಭಾವಿಸುತ್ತದೆ. ವೈರುಧ್ಯ ಎಂದರೆ ಲಿಂಗ ಸಮಾನತೆಗೆ ಈ ಕಾಯ್ದೆ ವಿರುದ್ಧ ದಿಕ್ಕಿನಲ್ಲಿದೆ.
-ಹೇಮಂತ್ ಮೋರ್ಪಾರಿಯಾ
ತೈಲ ಕಂಪನಿಗಳ ಸುಳ್ಳನ್ನು ಸಿಎಜಿ ಬಯಲಿಗೆಳೆದಿದೆ. 2007 ಮತ್ತು 2012ರ ನಡುವೆ ತೈಲ ಕಂಪನಿಗಳು 50 ಸಾವಿರ ಕೋಟಿ ರುಪಾಯಿಗಳ ಲಾಭ ಮಾಡಿವೆ. ಆದರೂ ನಷ್ಟದ ಕತೆ ಹೇಳಿ ಗ್ರಾಹಕರ ಮೇಲೆ ಭಾರ ಹೇರಿವೆ.
-ಕಾಂಚನ್ ಗುಪ್ತ