ನಮ್ಮ ಆಂಟಿ ಸಾರ್, ಆಂಟಿ!
ಸೇನೆಯಲ್ಲಿ ಟ್ರೇನಿಂಗ್ ನಡೆದಿತ್ತು. ಅಧಿಕಾರಿ ತಿಮ್ಮನನ್ನು ಕೇಳಿದ: "ನನ್ನ ಕೈಯಲ್ಲಿ ಇರೋದು ಏನು?"...
ಸೇನೆಯಲ್ಲಿ ಟ್ರೇನಿಂಗ್ ನಡೆದಿತ್ತು. ಅಧಿಕಾರಿ ತಿಮ್ಮನನ್ನು ಕೇಳಿದ: "ನನ್ನ ಕೈಯಲ್ಲಿ ಇರೋದು ಏನು?"
ತಿಮ್ಮ: "ಸರ್, ಅದು ಬಂದೂಕು...!"
ಅಧಿಕಾರಿ: "ಇದು ಬಂದೂಕು ಅಲ್ವೋ ಮುಠ್ಠಾಳ! ಇದು ನಿನ್ನ ಗೌರವ, ಆತ್ಮಾಭಿಮಾನ, ಇದು ನಿನ್ನ ಅಮ್ಮ ಕಣೋ ತಿಮ್ಮ!"
ಅಧಿಕಾರಿ(ಕೋಲ್ಯನತ್ತ ತಿರುಗಿ): ಈಗ ನೀನು ಹೇಳು. ನನ್ನ ಕೈಯಲ್ಲಿ ಏನಿದೆ?
ಕೋಲ್ಯ: ಸರ್, ಇದು ತಿಮ್ಮನ ಅಮ್ಮ! ಅವನ ಗೌರವ, ಅವನ ಆತ್ಮಾಭಿಮಾನ...ಮತ್ತು ನಮ್ಮ ಆಂಟಿ ಸಾರ್, ಆಂಟಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.