ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆಗೆ ಬೆಟ್ಟವೊಂದರ ಎದುರು ನಿಂತ.
ಕೋಲ್ಯ ತನ್ನ ಗರ್ಲ್ಫ್ರೆಂಡ್ ಜೊತೆಗೆ ಬೆಟ್ಟವೊಂದರ ಎದುರು ನಿಂತ.
ಕೋಲ್ಯ: ಈ ಬೆಟ್ಟದ ಎದುರು ನಮ್ಮ ಹೆಸರು ಕೂಗಿದರೆ, ನಮ್ಮ ಲವರ್ ಹೆಸರು ಪ್ರತಿಧ್ವನಿಯಾಗುತ್ತೆ. ಬೇಕಿದ್ರೆ ಕೇಳು(ಜೋರಾಗಿ 'ಕೋಲ್ಯ' ಎಂದು ಕೂಗಿದ. ಬೆಟ್ಟದಿಂದ ಸೀಮಾ, ಸೀಮಾ, ಸೀಮಾ ಎಂಬ ಪ್ರತಿಧ್ವನಿ ಬಂತು)
ಹುಡುಗಿ ಜೋರಾಗಿ ಕೂಗಿದಳು: "ಸೀಮಾಡಡಡ"
ಬೆಟ್ಟದಿಂದ ಧ್ವನಿ ಬಂತು: ಪ್ರತೀಕ್, ನಿಖಿಲ್, ರವಿ, ರಾಜೇಶ್, ಚಂದ್ರು, ಲಿಂಗರಾಜು, ಸೋಮಶೇಖರ್...ಕೋಲ್ಯ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.