ಮಹಿಳೆ(ಬಸ್ನಲ್ಲಿ): ನೋಡು ಪುಟ್ಟಾ...
ಮಹಿಳೆ(ಬಸ್ನಲ್ಲಿ): ನೋಡು ಪುಟ್ಟಾ, ನೀನು ಹಲ್ವಾ ತಿಂದಿಲ್ಲ ಅಂದ್ರೆ ಈ ಅಂಕಲ್ಗೆ(ಕೋಲ್ಯ) ಕೊಟ್ಟುಬಿಡ್ತೀನಿ...
(ಇದೇ ರೀತಿ ಪದೇ ಪದೆ ಆಕೆ ಕೋಲ್ಯನಿಗೆ ಹಲ್ವಾ ಕೊಟ್ಟುಬಿಡುವುದಾಗಿ ಮಗುವಿಗೆ ಹೆದರಿಸಿದಳು. ಆದರೆ ಮಗು ಮಾತ್ರ ಒಂದು ಚೂರೂ ಹಲ್ವ ತಿನ್ನಲಿಲ್ಲ.)
ಕೋಲ್ಯ(ಬೇಸರದಿಂದ): ನೋಡಿ ಮೇಡಂ, ಏನು ಮಾಡ್ಬೇಕೋ ಬೇಗ ಡಿಸೈಡ್ ಮಾಡಿ. ಹಲ್ವಾ ಕೊಡ್ತೀರಾ ಅನ್ನೋ ಆಸೆಯಲ್ಲಿ ಆಗ್ಲೇ ನಾನು 3 ಬಸ್ಸ್ಟಾಪ್ ಮಿಸ್ ಮಾಡ್ಕೊಂಡೆ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.