ಒಮ್ಮೆ ಕೋಲ್ಯ ಮತ್ತು ಅವನ ಗೆಳತಿ ಡಕಾಯಿತರ ಕೈಗೆ ಸಿಕ್ಕಿಬಿದ್ದರು...
ಒಮ್ಮೆ ಕೋಲ್ಯ ಮತ್ತು ಅವನ ಗೆಳತಿ ಡಕಾಯಿತರ ಕೈಗೆ ಸಿಕ್ಕಿಬಿದ್ದರು. ಡಕಾಯಿತ(ಕೋಲ್ಯನ ಗೆಳತಿಗೆ): ಏನು ನಿನ್ನ ಹೆಸರು?
ಗೆಳತಿ: ಸ್ವೀಟಿ... ಡಕಾಯಿತ(ಭಾವುಕನಾಗಿ): ಚಿಕ್ಕ ವಯಸ್ಸಲ್ಲೇ ಸತ್ತುಹೋದ ನನ್ನ ತಂಗಿಯ ಹೆಸರೂ 'ಸ್ವೀಟಿ' ಅಂತಾನೇ ಇತ್ತು. ಹೆದರಬೇಡ ಸ್ವೀಟಿ, ನಾನು ನಿನಗೇನೂ ಮಾಡಲ್ಲ...
ಡಕಾಯಿತ(ಕೋಲ್ಯನತ್ತ ತಿರುಗಿ): ನಿನ್ನ ಹೆಸರೇನೋ?
ಕೋಲ್ಯ(ನಡುಗುತ್ತಾ): ಅಣ್ಣಾ ನನ್ನ ಹೆಸರು ಕೋಲ್ಯ ಅಂತ, ಆದ್ರೆ ಎಲ್ರೂ ನನ್ನ ಪ್ರೀತಿಯಿಂದ 'ಸ್ವೀಟಿ' ಅಂತ ಕರೀತಾರೆ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.