ಸಂಪಾದಕೀಯ

ಹುಡುಗಿಯೊಬ್ಬಳು ಫೋಟೊ ತೆಗಿ ಅಂತ ಪ್ರಾಣ ತಿಂತಾಳೆ ಏನು ಮಾಡ್ಲಿ?

ಜಗದೀಶ ಎಸ್. ಬೆಳಗಾವಿ, 8722444410
ಹುಡುಗಿಯೊಬ್ಬಳು ಫೋಟೊ ತೆಗಿ ಅಂತ ಪ್ರಾಣ ತಿಂತಾಳೆ ಏನು ಮಾಡ್ಲಿ?
ಪೋಲಿ ರವೀಂದ್ರನಾಥನ ಬಳಿ ಕಳುಹಿಸು!

ಹರಳಹಳ್ಳಿ ಪುಟ್ಟರಾಜು ಪಾಂಡವಪುರ, 9632838088
ಪತ್ರಕರ್ತರಿಗೆ ಜುಬ್ಬಾ ಪೈಜಾಮಾ ಜತೆ ಡೊಳ್ಳುಹೊಟ್ಟೇನೂ ಇರಬೇಕಾ?
ತುಂಬಾ ಗುಟ್ಟುಗಳನ್ನು ಹೊಟ್ಟೇಲಿ ಇಟ್ಕೊಂಡ್ರೆ ಇನ್ನೇನಾಗುತ್ತೆ!

ವಿ. ಹೇಮಂತಕುಮಾರ, ಬೆಂಗಳೂರು, 9901739104
ಬೆಂಗಳೂರಿನ ರಸ್ತೆಗಳಲ್ಲಿ ಕೆರೆ, ಸರೋವರ, ನದಿ, ಹಳ್ಳ, ಕೊಳ್ಳ ಸೃಷ್ಟಿಯಾಗಿದೆ. ಬೋಟಿಂಗ್ ಮಾಡಬಹುದಲ್ಲವೇ?
ಅದಕ್ಕೆ ಟಿಕೆಟ್ ಇಟ್ಟು ಅದರಿಂದ ಬಂದ ಹಣದಲ್ಲಿ ರಸ್ತೆ ರಿಪೇರಿ ಮಾಡ್ಸೋಣ ಅಂದುಬಿಡ್ತಾರೆ ಕಾರ್ಪೊರೇಟರ್‌ಗಳು!

ಪಿ.ಜೆ. ರಾಘವೇಂದ್ರ, ಮೈಸೂರು
ಫ್ಯಾಷನ್ ಡಿಸೈನರ್ ಮಧು ಕಣ್ಣಲ್ಲೇ ಅಳತೆ ತೆಗೆದುಕೊಳ್ಳುತ್ತಾರಂತೆ?
ಎಲ್ಲವನ್ನೂ ಮುಟ್ಟಿ ಅಳತೆ ತಗೋಳೋಕೆ ಅವಕಾಶ ಇಲ್ಲ ಅಂತ ಬೇಸರದಲ್ಲಿದ್ರು!


 -ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!