ಡಾಕ್ಟರ್(ನಿಟ್ಟುಸಿರುಬಿಟ್ಟು): ಕೋಲ್ಯ, ನಿಮ್ಮ ಒಂದು ಕಿಡ್ನಿ ಫೇಲಾಗಿದೆ.
ಡಾಕ್ಟರ್(ನಿಟ್ಟುಸಿರುಬಿಟ್ಟು): ಕೋಲ್ಯ, ನಿಮ್ಮ ಒಂದು ಕಿಡ್ನಿ ಫೇಲಾಗಿದೆ.
ಇದನ್ನು ಕೇಳುತ್ತಿದ್ದಂತೆಯೇ ಕೋಲ್ಯ ಜೋರಾಗಿ ಅತ್ತ, ಉರುಳಾಡಿ ಅತ್ತ, ಅಂಗಿ ಹರಿದುಕೊಂಡು ಓಡಾಡಿ ಅತ್ತ. ಕೊನೆಗೆ ಕಣ್ಣೀರು ಒರೆಸಿಕೊಂಡು
ಡಾಕ್ಟರ್ಗೆ ಕೇಳಿದ: "ಪಾಸಾಗೋಕ್ಕೆ ಇನ್ನೂ ಎಷ್ಟು ನಂಬರ್ರು ಬೇಕಿತ್ತು?"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.