ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ...
ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ.
ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.